Home > ವಿಚಾರ > ದೃಷ್ಠಿಕೋನ/ಸಿದ್ದಾಂತ

ಸರ್ವೇ ಭವಂತು ಸುಖಿನಃ

ಸರ್ವೇ ಸಂತು ನಿರಾಮಯಾಃ

ಸರ್ವೇ ಭದ್ರಾಣಿ ಪಶ್ಯಂತು

ಮಾ ಕಶ್ಚಿತ್ ದುಃಖ ಭಾಗ್ ಭವೇತ್

ಓಂ ಶಾಂತಿಃ ಶಾಂತಿಃ ಶಾಂತಿಃ

ಎಲ್ಲರೂ ಸುಖಿಗಳಾಗಲಿ

ಏಲ್ಲರೂ ಆರೋಗ್ಯವಂತರಾಗಲಿ

ಎಲ್ಲರೂ ಒಳಿತನ್ನು ಕಾಣಲಿ

ಯಾರಿಗೂ ದುಖಃ ಅನಭವವಾಗದಿರಲಿ

ಎಲ್ಲೆಡೆಯೂ  ಶಾಂತಿ ನೆಲೆಸಲಿ