ಭಾರತೀಯ ಜನತಾ ಪಾರ್ಟೀ ಈಗ ಶ್ರೇಷ್ಟ ಸದಸ್ಯರನ್ನು ಒಳಗೊಂಡ ಕುಟುಂಬ ಸಂಸ್ಥೆಯಾಗಿದೆ. ನಮಗೆ ಗೊತ್ತಿರುವ ಹಾಗೆ “ಸಂಘ ಪರಿವಾರ” ಮತ್ತು ಅರ್ ಎಸ್ ಎಸ್ ಯಾವಾಗಲು “ಜಾತಿಪರ”,ಪ್ರತೀಕಾರವಾದಿ ಮತ್ತು ಎನೆಲ್ಲಾ ನಿಂದನೆಗೊಳ ಪಟ್ಟಿದೆ. ಅದೂ ಅಲ್ಲದೆ , ಬಾತುಕೋಳಿಯ ಮೈಮೇಲಿನ ನೀರಿನಂತೆ ಈ ಎಲ್ಲ ಟೀಕೆಗಳನ್ನು ಸಂಘದ ಸ್ವಯಂ ಸೇವಕರು ಕೊಡವಿ ಹಾಕಿದ್ದಾರೆ. ವೈಯಕ್ತಿಕ ಶೀಲ, ರಾಷ್ಟ್ರೀಯ ಶೀಲದ ಮೂಲಕ ಆ ಸಂಸ್ಥೆಯು ರಾಷ್ಟ್ರೀಯ ಏಕತೆ, ರಾಷ್ಟ್ರೀಯ ಗುರುತು, ರಾಷ್ಟ್ರೀಯ ಸಮಗ್ರತೆ, ರಾಷ್ಟ್ರೀಯ ಶಕ್ತಿಗಳಿಗೆ ಬದ್ದವಗಿದೆ ಎಂಬುದರಲ್ಲಿ ಅವರಿಗೆ ಅನುಮಾನ ಇಲ್ಲ. ಮತ್ತು ಇಂದು ಈ ಸಂಸ್ಥಯು ಸಮತೂಕದೊಂದಿಗೆ ಒಂದು ಹೆಜ್ಜೆ ಮುಂದಿದೆ. ಅದಲ್ಲದೆ ಇದು ಬಹಳ ಸಮಯ ನಿಂದನೆಗೆ ಒಳಪಟ್ಟು, ಈಗ ದೃಡವಾಗಿ ನಿಂತಿದೆ.
ರಾಷ್ಟ್ರೀಯ ಮಹಾಕಾವ್ಯ ದ ಕಥೆ ಏನು?
ಇತಿಹಾಸವೆಂಬುದು ರಾಷ್ಟ್ರದ ತತ್ವಶೋಧನೆ .ಮತ್ತು ಭರತದ ಇತಿಹಾಸದಲ್ಲಿ ಸಂಘ ಪರಿವಾರವು ತುಂಬಾ ಸರಳ ಮತ್ತು ನಿಷ್ಕಪಟ ವಿಚಾರದಿಂದ ಕೂಡಿದೆ . ಅಲ್ಲದೆ ಒಳ್ಳೆಯ ನಾಗರೀಕತೆಯಿಂದಾಗಿ ಅದರ ಕೀರ್ತಿಯು ಶ್ರೀಲಂಕಾದಿಂದ ಜಪಾನ್ , ಟಿಬೆಟ್,ಮಂಗೋಲಿಯಾದಿಂದ ಚೈನಾ, ಸೈಬೀರಿಯಾ ದವರೇಗೂ ಹರಡಿದೆ. ಇಸ್ಲಾಮೀ ತುರುಕರ ದಾಳಿಗಿಂತ ಹಿಂದಿನ ಹೂಣರ,ಶಖರ, ಗ್ರೀಕರ ದಾಳಿಗಳ ಗುರುತು ಕಂಡುಬರುತ್ತದೆಯೇ?. ೧೦೦೦ ವರ್ಷಗಳ ಪ್ರತಿರೋದವು ರಕ್ತರಂಜಿತ ಹಾಗು ತಲೆಬಾಗದಂತದ್ದು.
ವಿಜಯನಗರ ಸಾಮ್ರಾಜ್ಯ ,ಶಿವಾಜಿ, ರಾಣಾಪ್ರತಾಪ್ ಸಿಂಗ್, ಗುರು ಗೋವಿಂದ್ ಸಿಂಗ್ ಮುಂತಾದ ನೇತಾರು ಶೂರನಿಗೊಪ್ಪುವ ಪರಾಕ್ರಮವನ್ನು ತೋರಿ ಒಳ್ಳೆಯ ನಾಗರಿಕತೆಯನ್ನು ಜೀವಂತವಾಗಿಸಿ ಬಲಿಯಾದರು.
ಸದ್ಯದ ಸಮಯದಲ್ಲಿ ಸ್ವಾಮೀ ದಯಾನಂದರು ,ಸ್ವಾಮೀ ವಿವೇಕಾನಂದರು ನಿಧಾನವಾಗಿ ಬೆಳಕು ಚೆಲ್ಲಿದರು .ಮತ್ತು ಈ ಶತಮಾನದಲ್ಲಿ ಒಳ್ಳೆಯ ಕೆಲಸ ಮಾಡಿದವರಲ್ಲಿ ಅರಬಿಂದೊ,ಲೋಕಮಾನ್ಯ ತಿಲಕ್, ಮಹಾತ್ಮಾ ಗಾಂಧೀ ಮತ್ತು ಮುಂತಾದವರು.
ಈ ಅರ್ ಎಸ್ ಎಸ್ ಗೆ ೧೯೨೫ರಲ್ಲಿ ತಳಹದಿ ಹಾಕಿದವರು ಡಾ|| ಹೆಗ್ಡೇವಾರ್ ಮತ್ತು ೧೯೪೦ರಲ್ಲಿ ಅದನ್ನು ಪ್ರೋತ್ಸಾಹಿಸಿ ಬಲಗೊಳಿಸಿದವರು ಶ್ರೀ ಗುರೂಜೀಯವರು. ಆದ್ದರಿಂದ ಇದರ ಭಾದ್ಯಸ್ಥರು ,ಶೂರರು ಈ ಐತಿಹಾಸಿಕ ವ್ಯಕ್ತಿಗಳು.
ಇದು ಭಾರತೀಯ ಮುಸ್ಲಿಮರಿಗೆ ವಿರೋಧವಾಗಿಲ್ಲ, ಅದರೆ ಮುಸ್ಲಿಮ್ ಆಕ್ರಮಣಕಾರನ್ನು ಅವರಿಂದ ಬೇರೆ ಮಾಡುತ್ತದೆ.
ಎಲ್ಲರಿಗೂ ನ್ಯಾಯ, ಯಾರನ್ನೂ ತುಷ್ಟೀಕರಿಸದಿರವುದು ಅವರ ಸ್ಥಿತಿಯಾಗಿತ್ತು. ನಮ್ಮದು ಹಿಂದೂ ದೇಶ, ಧರ್ಮದಲ್ಲಿ ಬದಲಾಗ ಬಹುದು ಆದರೆ ದೇಶ ಒಂದೇ..! ಅದರಲ್ಲಿ ಯಾವುದೇ ಸಂಶಯವಿಲ್ಲ.


