Home > ವಿಧಾನಸಭಾ ಅಭ್ಯರ್ಥಿಗಳು

ಶ್ರೀ ವಲ್ಮಿಕ ನಾಯಕ್

     
ಹೆಸರು : ವಲ್ಮಿಕ ನಾಯಕ್
ತಂದೆಯ ಹೆಸರು : ಕಮಲು ನಾಯಕ್
ಜನನ ದಿನಾಂಕ : 05ನೇ ಜೂನ್, 1951
ವಿದ್ಯಾರ್ಹತೆ : ಪಿಯುಸಿ
ರಾಜಕೀಯ ಜೀವನ :  
   
  1. ವಾಡಿ ಯಲ್ಲಿ ಮಂಡಲ ಪಂಚಾಯತ್ ಅಧ್ಯಕ್ಷರಾಗಿ 1987 ರಿಂದ 1992 ರ ತನಕ ಅಧಿಕಾರ
  2. ಇವರ ಪೀಳಿಗೆಯಲ್ಲಿ “ಅತ್ಯುತ್ತಮ ಮಂಡಲ ಪಂಚಾಯತ್” ಪ್ರಶಸ್ತಿಗೆ ಪಾತ್ರವಾಗಿ ಕರ್ನಾಟಕ ಸರಕಾರವು ಇವರ ಕಾರ್ಯದರ್ಶತೆಯನ್ನು ಗುರುತಿಸಿದೆ.
  3. ಏಷಿಯ ದ ಅತಿದೊಡ್ಡ ಸಿಮೆಂಟ್ ಘಟಕವಾದ ವಾಡಿ ಸಿಮೆಂಟ್ ಕಾಮಗಾರಿ ಸಂಘದ ಚುನಾಯಿತ ಅಧ್ಯಕ್ಷರಾಗಿ 1989 ರಿಂದ 1992ರ ವರೆಗೆ ಅಧಿಕಾರ.
  4. ಏಸಿಸಿ ಕೊ.ಓಪ್ ನಲ್ಲಿ ಡೈರೆಕ್ಟರ್ ಆಗಿ ಕಳೆದ ಹದಿನೈದು ವರುಷಗಳಿಂದ ಅಧಿಕಾರ
  5. ವಾಡಿ ಕಣ್ಣಿನ ಆಸ್ಪತ್ರೆಯ ಕಾರ್ಯದರ್ಶಿಗಳಾಗಿ ಅಧಿಕಾರ
ಬಂಜರ ಪಂಗಡಕ್ಕಾಗಿ :  
   
  1. ಬಂಜರ ಪಂಗಡದ ಯುವ ಕಾರ್ಯದರ್ಶಿಗಳಾಗಿ ಆಯ್ಕೆ.
  2. ಗುಲ್ಬರ್ಗಾ ಜಿಲ್ಲಾ ಘಟಕದ ಬಂಜರ ಸೇವಾ ಸಂಘದ ಅಧ್ಯಕ್ಶರಾಗಿ ಆಯ್ಕೆ.
ಭಾಜಪ ಪಕ್ಷಕ್ಕಾಗಿ ಪಟ್ಟ ಕೆಲಸಗಳು :  
   
  1. ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಸಕ್ರಿಯ ಕಾರ್ಯಕರ್ತರಾಗಿ ಸೇವೆ
  2. ಶಹಬಾದ್ ಕ್ಶೇತ್ರದಲ್ಲಿ ಶಾಸಕಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧೆ
  3. ಮೂರು ವರ್ಷಗಳ ಕಾಲ ರಾಜ್ಯ ಕಾರ್ಯಕಾರಿಣಿ ಸದಸ್ಯರು.
  4. ಪಕ್ಷದ ಗುಲ್ಬರ್ಗ ಜಿಲ್ಲಾ ಕಾರ್ಯಾಧ್ಯಕ್ಷರು.
  5. 2008 ರಲ್ಲಿ ಚಿತ್ತಾಪುರದಿಂದ ಶಾಸಕ ಸ್ಪರ್ಥಿಯಾಗಿ ಆಯ್ಕೆ.

ಶ್ರೀ. ವಿ. ಸೋಮಣ್ಣ

ಶ್ರೀ ವಿ.ಸೋಮಣ್ಣ

ಶ್ರೀ ವಿ.ಸೋಮಣ್ಣ

   
ಹೆಸರು : ವಿ.ಸೋಮಣ್ಣ
ತಂದೆ : ದಿ|ವೀರಣ್ಣ
ವಯಸ್ಸು : 59 ವರ್ಷ
ಜಾತಿ : ಲಿಂಗಾಯತ
ವಿದ್ಯಾರ್ಹತೆ : ಪದವೀಧರರು
ವಿಳಾಸ : ನಂ 967,2ನೇ ಮುಖ್ಯರಸ್ತೆ,
ವಿಜಯನಗರ, ಬೆಂಗಳೂರು 560040
ದೂರವಾಣಿ : 080 23302397
ಮೊಬೈಲ್ : 98451 05003
ಆಸಕ್ತಿ : ರಾಜಕೀಯ, ಸಾಂಸ್ಕೃತಿಕ, ಕ್ರೀಡಾಸಕ್ತಿ
ಸಾಧನೆ :  
   
  • ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕತ್ವ.
  • 1982 ರಲ್ಲಿ ವಿಜಯನಗರದ ಮಹಾನಗರ ಪಾಲಿಕೆ ಸದಸ್ಯರಾಗಿ ಹಾಗೂ ವಿವಿಧ ಸ್ಥಾಯಿ ಸಮಿತಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ.
  • 1994ರಲ್ಲಿ ಬಿನ್ನೆ ಪೇಟೆ ವಿದಾನ ಸಭೆ ಕ್ಷೇತ್ರದಿಂದ ದಾಖಲೆ ಬಹುಮತದಿಂದ ವಿಧಾನಸಭೆಗೆ ಆಯ್ಕೆ.
  • 1996ರಲ್ಲಿ ಕರ್ನಾಟಕ ಸರಕಾರದ ಬಂದೀಖಾನೆ ಸಚಿವರಾಗಿ ಹಾಗೂ 1999ರಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿ ಅಲ್ಪಾವಧಿಯಲ್ಲಿ ಅತ್ಯಧಿಕ ಸಾಧನೆ ಮಾಡಿದ ಹೆಗ್ಗಳಿಕೆ (ಪ್ಲೈ ಓವರ್, ಹೈ ಮಾಸ್ಕ್ ದೀಪಗಳು, ವಿಜಯನಗರದಲ್ಲಿ, ಬಹೂಪಯೋಗಿ ಕಟ್ಟಡಗಳು, ಗ್ರಂಥಾಲಯಗಳು, ದೇವಾಲಯ ಅಭಿವೃದ್ಧಿ , ಉದ್ಯಾನವನಗಳ ಅಭಿವೃದ್ಧಿ ಇತ್ಯಾದಿ…).
  • 1999 ವಿದಾನಸಭೆ ಚುನಾವಣೆಯಲ್ಲಿ ಬಿನ್ನೆ ಪೇಟೆ ವಿದಾನಸಭೆಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆ.
  • 2004ರಲ್ಲಿ 3ನೇ ಬಾರಿ ವಿದಾನ ಸಭೆಗೆ ಆಯ್ಕೆ.
  • 2008ರಲ್ಲಿ ಗೋವಿಂದರಾಜ ನಗರದ ಅಭ್ಯರ್ಥಿಯಾಗಿ 4ನೇ ಬಾರಿಗೆ ವಿದಾನಸಭೆಗೆ ಆಯ್ಕೆ.
    18-06-2009ರಿಂದ ವಸತಿ ಮತ್ತು ಮುಜರಾಯಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ.
ಪ್ರಶಸ್ತಿ :  
   
  • 2006ನೇ ಸಾಲಿನ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಪೀಠ, ಬಾಳೆ ಹೊನ್ನೂರು ಇವರ ವತಿಯಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ.
  • 2007-08ರ ಸಾಲಿನಲ್ಲಿ ಸಾಹಿತ್ಯ ಸಂಘ ಬೆಂಗಳೂರು ಇವರ ವತಿಯಿಂದ ಟಿ.ಆರ್.ಶಾಮಣ್ಣ ಪ್ರಶಸ್ತಿ.
ಇತರೆ :  
   
  • ಆರ್ಯಭಟ ಸೇವಾಶ್ರಮದ ಟ್ರಸ್ಟಿ,
  • ಜನಸ್ಪಂದನ – ಗೌರವಾಧ್ಯಕ್ಷರು
    ಟ್ರಸ್ಟೀ – ಸರ್ಪಭೂಷಣ ಶಿವಯೋಗಿಗಳ ಮಠ, ಬೆಂಗಳೂರು.
  • ವಿವಿಧ ಸಂಘ ಸಂಸ್ಥೆಗಳು, ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಕ್ರೀಡಾ ಸಂಸ್ಥೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ.

ಶ್ರೀ ಸಿ.ಪಿ.ಯೋಗೇಶ್ವರ್

ಶ್ರೀ ಸಿ.ಪಿ.ಯೋಗೇಶ್ವರ್

ಶ್ರೀ ಸಿ.ಪಿ.ಯೋಗೇಶ್ವರ್

ಹೆಸರು : ಸಿ.ಪಿ.ಯೋಗೇಶ್ವರ್
ವಿಳಾಸ : # 2158, 5ನೇ ಅಡ್ಡ ರಸ್ತೆ, ಕುವೆಂಪು ನಗರ, ಚೆನ್ನಪಟ್ಟಣ ಟೌನ್.
ಮೊಬೈಲ್ : 99805-22657 / 93791-68039