ಬಿಬಿಎಂಪಿ ಚುನಾವಣೆ ೨೦೧೦ರ ಬಿಜೆಪಿ ಪ್ರಣಾಳಿಕೆ
ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಲೋಕಲ್ ಟ್ರೈನ್ ಯೋಜನೆ, ಬಿಐಎಎಲ್‌ಗೆ ಕೆಂಪೇಗೌಡರ ಹೆಸರು, ಬೆಂಗಳೂರು ನಗರ ಸಾರಿಗೆ ಸುಧಾರಣೆಗೆ ಕ್ರಮ ಸೇರಿದಂತೆ 20ಅಂಶಗಳ ಯೋಜನೆಗಳನ್ನು ಜಾರಿ ಮಾಡುವುದಾಗಿ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಸೋಮವಾರ ಸಂಜೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ಇಂದು ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಸದ ಅನಂತ್ ಕುಮಾರ್ ಹಾಗೂ ಸಚಿವ ಆರ್. ಅಶೋಕ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
(more…)





