Search




Newsletter

Your email:

 

ಏಕಾತ್ಮ ಮಾನವತಾವಾದ

ಏಕಾತ್ಮ ಮಾನವತಾವಾದವು ಬಿಜೆಪಿ ನಂಬಿರುವ ಮೂಲ ತತ್ವ. ಈ ಸಿದ್ಧಾಂತವನ್ನು ಮೊದಲು ಪ್ರಸ್ತತಪಡಿಸಿದವರು ಪಂಡಿತ ದೀನ ದಯಾಳ್ ಉಪಾಧ್ಯಾಯರು. ಎಪ್ರಿಲ್ 22-25, 1965ರಂದು ಮುಂಬಯಿಯಲ್ಲಿ ನೀಡಿದ ಉಪನ್ಯಾಸದಲ್ಲಿ  ಇದನ್ನು ಮಂಡಿಸಿದರು.

ನಮ್ಮ ರಾಷ್ಟ್ರೀಯ ಅಸ್ತಿತ್ವವನ್ನು ಅರ್ಥೈಸಿಕೊಳ್ಳದಿದ್ದರೆ ಸ್ವಾಂತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲ. ದೇಶದ ಸಮಸ್ಯೆಗಳಿಗೆ ಪರಿಹಾರಗಳು ಸಿಗಬೇಕಾದರೆ ಒಂದಾಗಿ ಚಿಂತಿಸುವ ಅಗತ್ಯವಿದೆ ಎಂಬುದು ಈ ಸಿದ್ಧಾಂತದ ತಿರುಳಾಗಿದೆ.

ಏಕಾತ್ಮ ಮಾನವತಾವಾದದ ಪೂರ್ಣಪಠವನ್ನು ಇಲ್ಲಿ ಓದಬಹುದು