Sorry, this entry is only available in English
ರಾಜ್ಯ ಇತಿಹಾಸ
ಡಾ| ಶಾಮಪ್ರಸಾದ್ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘ ಕರ್ನಾಟಕದಲ್ಲಿ ಪ್ರಸಿದ್ಧವಾಗುತ್ತಿತ್ತು. ದೇಶದಲ್ಲಿ ಕಾಂಗ್ರೆಸ್ ಏಕೈಕ ರಾಜಕೀಯ ಪಕ್ಷವಾಗಿದೆ ಎಂದು ಭಾವಿಸಿದ್ದ ಜನ ಸಾಮಾನ್ಯರು ಹಾಗೂ ವಿಚಾರವಂತರು ಪಕ್ಷವನ್ನು ಗುರುತಿಸಲು ಆರಂಭಿಸಿದರು. ಶ್ರೇಷ್ಠ ವಾಗ್ಮಿ ಕರ್ನಾಟಕ ಕೇಸರಿ ಶ್ರೀ ಜಗನ್ನಾಥ ರಾವ್ ಜೋಷಿ ಮೊದಲಾದ ನಾಯಕರು ಕರ್ನಾಟಕದ ಪ್ರತಿ ಜಿಲ್ಲೆಗೂ ಭೇಟಿ ನೀಡಿ ಜನರನ್ನು ತಮ್ಮ ಆಕರ್ಷಕ ಮಾತುಗಳಿಂದ ಪ್ರೇರೇಪಿಸಿದರು. ಅವರ ಮಾತನ್ನು ಕೇಳಲು ಎಲ್ಲಾ ಪಕ್ಷದ [...]