Achievements
ಶನಿವಾರ, ಏಪ್ರಿಲ್ 16th, 2011ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡಿದ ಪ್ರಮುಖ ಸಾಧನೆಗಳು. ವಿಷಯ ರಾಜ್ಯ ಸರ್ಕಾರದ ಪ್ರಮುಖ ಸಾಧನೆಗಳು ಕೃಷಿ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ವಿಷನ್ ೨೦೨೦ ರೂಪಿಸಿದ ಮೊದಲ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ದಿಗಾಗಿ ವಿಶೇಷ ವಿಧಾನಮಂಡಲದ ಅಧಿವೇಶನದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ಮಂಡನೆ ಸಾವಯವ ಕೃಷಿ ಮಿಷನ್ ಸ್ಥಾಪನೆಯಡಿಯಲ್ಲಿ ೮೭ ಸಾವಿರ ರೈತ ಸದಸ್ಯರ ಸೇರ್ಪಡೆ ೨೦೦೮-೦೯ರ ಸಾವಯವ ಕೃಷಿಗೆ ೪೩.೩೯ ಕೋಟಿ ರೂ. ವೆಚ್ಚ ಮಾಡಿದ್ದು ೨೦೧೦-೧೧ನೇ ಸಾಲಿನಲ್ಲಿ ೧೦೦ [...]


