ಬನಶಂಕರಿ ವಾರ್ಡ್: ಬಿಜೆಪಿಗೆ ಭರ್ಜರಿ ಗೆಲುವು
Wednesday, June 29th, 2011ಬನಶಂಕರಿ ದೇವಾಲಯ ವಾರ್ಡ್ ಉಪ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಅಭ್ಯರ್ಥಿ ಎ.ಎಚ್.ಬಸವರಾಜ್ ಜಯ ಸಾಧಿಸಿದ್ದಾರೆ. ದಿವಾನ್ ಅಲಿ ಹತ್ಯೆಯಿಂದ ತೆರವಾಗಿದ್ದರಿಂದ ನಡೆದ ಈ ಉಪ ಚುನಾವಣೆಯಲ್ಲಿ, ದಿವಾನ್ ಸಹೋದರ ಜೆಡಿಎಸ್ ನ ಮೊಹಮ್ಮದ್ ಅಕ್ಬರ್ ಅಲಿ ಸೋಲುಂಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸಿ ವಿಜಯೋತ್ಸಾಹ ಆಚರಿಸುತ್ತಿದ್ದಾರೆ. ಪಡೆದ ಮತಗಳು :- ಬಿಜೆಪಿ ಅಭ್ಯರ್ಥಿ – 7092, ಜೆಡಿಎಸ್ – 5280 ಕಾಂಗ್ರೆಸ್ – 5189. ಜೆಎಸ್‌ಎಸ್ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ [...]
















