ಶ್ರೀರಾಮ ಮಂದಿರ ವಿವಾದಕ್ಕೆ ಲಖನೌ ಹೈಕೋರ್ಟ್ ತೆರೆ -ಬಿಜೆಪಿ ಸಂತಸ
Thursday, September 30th, 2010ಶತಮಾನಗಳಿಂದ ಶ್ರದ್ಧಾಕೇಂದ್ರವಾಗಿದ್ದ ಅಯೋಧ್ಯಾ ಶ್ರೀರಾಮ ಮಂದಿರ ವಿವಾದಕ್ಕೆ ಲಖನೌ ಹೈಕೋರ್ಟ್ ಪೀಠ ಇಂದು ತೀರ್ಪು ನೀಡಿ ತೆರೆ ಎಳೆದಿದೆ. ಹಲವಾರು ಶತಮಾನಗಳಿಂದ ನಂಬಿದ್ದ ರಾಷ್ಟ್ರೀಯ ಮೌಲ್ಯಗಳನ್ನು ಈ ತೀರ್ಪು ಎತ್ತಿಹಿಡಿದಿದೆ. ಈ ದೇಶದ ಜನಮಾನಸದ ಆಶಯಕ್ಕೆ ಪೂರಕವಾಗಿ ಅಯೋಧ್ಯಾ ವಿವಾದವು ಬಗೆಹರಿದಿರುವುದು ಸಂತಸದ ವಿಚಾರವಾಗಿದೆ. ಹೊರ ಬಿದ್ದಿರುವ ತೀರ್ಪು ಯಾವುದೇ ಬಣದ ಜಯ ಅಥವಾ ಸೋಲು ಎಂದು ಭಾವಿಸಬಾರದು. ರಾಜ್ಯದಲ್ಲಿ ಪ್ರತಿಯೊಬ್ಬರು ಶಾಂತಿ ಸಂಯಮದಿಂದ ವರ್ತಿಸಬೇಕು ಎಂದು ಬಿಜೆಪಿ ರಾಜ್ಯ ಘಟಕವು ವಿನಂತಿಸಿಕೊಳ್ಳುತ್ತದೆ. ವಂದನೆಗಳೊಂದಿಗೆ, ತಮ್ಮ ವಿಶ್ವಾಸಿ, [...]













