Biodata of Sri C.H. Vijayashankar,MLC
Friday, June 18th, 2010
ಪೂರ್ಣಹೆಸರು :- ಸಿ. ಹೆಚ್. ವಿಜಯಶಂಕರ್
ತಂದೆ ಹೆಸರು :- ಲೇಟ್ ಚಂದ್ರಶೇಖರಪ್ಪ.
ತಾಯಿಯಹೆಸರು :- ಲೇಟ್ ಅನುಸೂಯದೇವಿ
ಹುಟ್ಟಿದ ದಿನಾಂಕ :- ೨೧/೧೦/೧೯೫೬
ಹಾಲಿ ವಾಸಸ್ಥಳ :- # ೧೧೭೨, ೩ನೇ ಅಡ್ಡ ರಸ್ತೆ, ಲಲಿತಾದ್ರಿ ರಸ್ತೆ,
ಕುವೆಂಪು ನಗರ, ಮೈಸೂರು.
ದೂ. ೯೪೪೯೮-೧೫೭೮೫
ಮನೆಃ ೦೮೨೧-೨೪೬೩೭೮೫
ವಿದ್ಯಾರ್ಹತೆ :- ಬಿ.ಎ.(ಎಲ್ ಎಲ್ ಬಿ)
ರಾಜಕಾರಣ ಪ್ರವೇಶ :- ೧೯೮೦
: ರಾಜಕಾರಣದಲ್ಲಿ ಅಲಂಕರಿಸಿದ ಹುದ್ದೆಗಳು :
೧. ೧೯೯೪ರಲ್ಲಿ ಹುಣಸೂರು ವಿಧಾನ ಕ್ಷೇತ್ರದಿಂದ [...]









