ಸದಸ್ಯತಾ ಅಭಿಯಾನ ಸಮಯಸಾರಿಣಿ
Friday, July 31st, 2009ದಿನಾಂಕ
ಕಾರ್ಯಕ್ರಮಗಳ ವಿವರ
ಜೂನ್ 3 0,ಮಂಗಳವಾರ
ರಾಜ್ಯ ಪದಾಧಿಕಾರಿಗಳ ಸಭೆ
ಜುಲೈ 3 ರಿಂದ 08
ಜಿಲ್ಲಾ ಸಭೆಗಳು
ಜುಲೈ 9, ಗುರುವಾರ
ಜಿಲ್ಲಾ ಪ್ರಮುಖರ ರಾಜ್ಯ ಕಾರ್ಯಾಗಾರ
ಜುಲೈ 12 ರಿಂದ 15
ಮಂಡಲ ಪ್ರಮುಖರ ವಿಭಾಗ ಕಾರ್ಯಾಗಾರ
ಜುಲೈ 18 ರಿಂದ 22
ಶಕ್ತಿಕೇಂದ್ರ ಪ್ರಮುಖರ ಜಿಲ್ಲಾ ಕಾರ್ಯಾಗಾರ
ಜುಲೈ 25 ರಿಂದ 28
ಗ್ರಾಮಪಂಚಾಯ್ತಿ ಪ್ರಮುಖರ ಮಂಡಲ ಕಾರ್ಯಾಗಾರ
ಜುಲೈ 9, ಗುರುವಾರ
ಶಾಸಕಾಂಗ ಪಕ್ಷದ ಸಭೆ, ಬೆಂಗಳೂರು
ಜುಲೈ 26
ಸ್ಲಮ್ ಮೋರ್ಚಾ, ಹುಬ್ಬಳ್ಳಿ
ಆಗಸ್ಟ್ 6, [...]




